ಪ್ರೀತಿಯ ಮಗಳ ಕ್ಯೂಟ್ ವಿಡಿಯೋ ಶೇರ್ ಮಾಡಿದ Radhika Pandit | Filmibeat Kannada

2021-06-09 4,712

ಇತ್ತೀಚಿಗೆ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮಗಳು ಪುಟ್ಟ ಪುಟ್ಟ ಹೆಜ್ಜೆಗಳನ್ನು ನೀಡುತ್ತಿರುವ ಮತ್ತು ತನ್ನ ನೆರಳನ್ನು ನೋಡಿ ಖುಷಿ ಪಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ

Recently, Radhika Pandit shares a video of her daughter Ayra on social, where in her daughter puts little steps and enjoying her shadow